ವಿದ್ಯಾರ್ಥಿಗಳ ಎಸ್.ಎ.ಟಿ.ಎಸ್ ಗುರುತಿನ ಸಂಖ್ಯೆ
ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಸಂಖ್ಯೆ ಅಥವಾ ಇಐಡಿ ಸಂಖ್ಯೆ
ಮೊಬೈಲ್
ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು
ಅರ್ಜಿಯೊಂದಿಗೆ ಸಲ್ಲಿಸಿರುವ ಆಧಾರ್ ಬಳಸಲು ಅನುಮತಿಯನ್ನು ಪೋಷಕರು ಕಡ್ಡಾಯವಾಗಿ ನೀಡಬೇಕು. ಇದನ್ನು ಇ-ಸೈನ್ (e-sign) ಅಥವಾ ಭೌತಿಕ ಅನುಮತಿ ಪತ್ರದ ಮೂಲಕ ನೀಡಬಹುದು. ಭೌತಿಕ ಅನುಮತಿ ಪತ್ರವನ್ನು ಸಂಬಂಧಿಸಿದ ಇಲಾಖೆಯ ತಾಲ್ಲೂಕು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ನಿಗದಿಯಾದ ಅಂತಿಮ ದಿನಾಂಕದೊಳಗೆ ಕಡ್ಡಾಯವಾಗಿ ಸಲ್ಲಿಸಬೇಕು.
4
11
77273